ಬಂಟ್ವಾಳ : ಇಲ್ಲಿನ ರೈಡರ್ಸ್ ಕ್ಲಬ್ ವಾಮದಪದವು ಅವರ ಆಶ್ರಯದಲ್ಲಿ 3ನೇ ವರ್ಷದ ಬೈಕ್ ರೇಸ್ 2026 ಅಕ್ಟೋಬರ್ 25 ರವಿವಾರದಂದು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮ ವಾಮನಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಅ.25 ರವಿವಾರ ಬೆಳಿಗ್ಗೆ ಗಂಟೆ 9:00 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ನಂತರ ಸಂಜೆ ಗಂಟೆ 5:00ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸ್ಪರ್ಧೆಗಳ ವಿವರಗಳು ಈ ಕೆಳಗಿನಂತಿವೆ:
- ಓಪನ್ ಕ್ಲಾಸ್ ; ಪ್ರವೇಶ ಶುಲ್ಕ 1500.
- ಪ್ರಥಮ ಬಹುಮಾನ – ರೂ. 13,036 /- ಮತ್ತು ಟ್ರೋಫಿ
- ದ್ವಿತೀಯ ಬಹುಮಾನ – ರೂ. 8,026/- ಮತ್ತು ಟ್ರೋಫಿ
- ತೃತೀಯ ಬಹುಮಾನ – ರೂ. 5,026/- ಮತ್ತು ಟ್ರೋಫಿ
- ಬೆಸ್ಟ್ ರೈಡರ್ ಮತ್ತು ಬೆಸ್ಟ್ tunner.
ಡೈರೆಕ್ಟ್ ಲೆವೆಲ್ ; ಪ್ರವೇಶ ಶುಲ್ಕ 1100.
- ಪ್ರಥಮ ಬಹುಮಾನ – ರೂ. 9,026/- ಮತ್ತು ಟ್ರೋಫಿ
- ದ್ವಿತೀಯ ಬಹುಮಾನ – ರೂ. 6,026/- ಮತ್ತು ಟ್ರೋಫಿ
- ತೃತೀಯ ಬಹುಮಾನ – ರೂ. 4,026/- ಮತ್ತು ಟ್ರೋಫಿ
- ಸ್ಟಾರ್ ಆಫ್ ಡಿ.ಕೆ ಮತ್ತು ಬೆಸ್ಟ್ tunner.
ನೋವಿಸ್ ಬಿಗಿನರ್ಸ್ ; ಪ್ರವೇಶ ಶುಲ್ಕ 1000.
- ಪ್ರಥಮ ಬಹುಮಾನ – ರೂ. 6,026/- ಮತ್ತು ಟ್ರೋಫಿ
- ದ್ವಿತೀಯ ಬಹುಮಾನ – ರೂ. 4,026/- ಮತ್ತು ಟ್ರೋಫಿ
- ತೃತೀಯ ಬಹುಮಾನ – ಟ್ರೋಫಿ















