ಮಹಾದೇವಿ ಭಜನಾ ಮಂದಿರದ 42ನೇ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು : ಕುಡಿಪ್ಪಾಡಿಯ ಅರ್ಕದ ಶ್ರೀ ಮಹಾದೇವಿ ಭಜನಾ ಮಂದಿರದ 42ನೇ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಸೆಪ್ಟೆಂಬರ್‌ 11 ಶುಕ್ರವಾರ ಬಿಡುಗಡೆಗೊಳಿಸಲಾಯಿತು.


ನವರಾತ್ರಿ ಉತ್ಸವವು ಒಕ್ಟೋಬರ್‌ 11 ಭಾನುವಾರದಿಂದ 19 ತಾರೀಕು ಸೋಮವಾರದವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Share this article

You cannot copy content of this page