ಕಲ್ಲಡ್ಕ : ಇಲ್ಲಿನ ನಾಗ ಸುಜ್ಞಾನ ಫ್ರೆಂಡ್ಸ್ ಆಶ್ರಯದಲ್ಲಿ 8ನೇ ವರ್ಷದ “ಕಲ್ಲಡ್ಕದ ಪಿಲಿ” ಅಕ್ಟೋಬರ್ 18ರಂದು ಕಲ್ಲಡ್ಕ ಶ್ರೀ ರಾಮ ಮಂದಿರದ ರಾಮಾಂಗಣದಲ್ಲಿ ನಡೆಯಲಿದೆ.
ಸಂಜೆ 6.20ಗೆ ನವರಾತ್ರಿ ವೈಭವ ನಡೆದು ಬಳಿಕ ರಾತ್ರಿ 08.15ಕ್ಕೆ ಬಾಲ ಭೋಜನ ನಡೆಯಲಿದೆ. ನಂತರ ರಾತ್ರಿ 09.30ಕ್ಕೆ ವೈಭವದ ಊದು ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.














