“ಒಪ್ಪಂದಕ್ಕೆ ಬಗ್ಗದಿದ್ದರೆ ಇರಾನ್‌ ದೇಶವನ್ನೇ ನಾಶ ಮಾಡುತ್ತೇವೆ” ; ಟ್ರಂಪ್‌ ಬೆದರಿಕೆ ಬೆನ್ನಲ್ಲೇ ಅಮೆರಿಕ ಜತೆ ಇರಾನ್‌ ಸಭೆ!!

ಅಮೆರಿಕಾ: ಒಪ್ಪಂದವೋ ಇಲ್ಲ ನಾಶವೋ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ವಿಶ್ವಸಂಸ್ಥೆಯಲ್ಲಿ ಅಮೆರಿಕದ ಜತೆ ಇರಾನ್‌ ಮೂರು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ವೇಳೆ ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌ ಅರಘ್ಚಿ ಅಮೆರಿಕದ ವಿಶೇಷ ರಾಯಭಾರಿ ಸ್ಟೀವ್‌ ವಿಟ್ಕಾಫ್‌ ಅವರನ್ನು ಭೇಟಿಮಾಡಿ ಸಭೆ ನಡೆಸಿದ್ದಾರೆ.

Advertisement

ಈ ವೇಳೆ ನಮ್ಮ ಮೇಲೆ ವಿಧಿಸಿರುವ ನೌಕಾ ದಿಗ್ಬಂಧನವನ್ನು ತಕ್ಷಣವೇ ತೆಗೆದುಹಾಕಬೇಕು. ಸ್ವತ್ತುಗಳನ್ನು ಬಿಡುಗಡೆ ಮಾಡಬೇಕು. ಯುದ್ದವನ್ನು ಕೊನೆಗೊಳಿಸಬೇಕು ಎಂದು ಇರಾನ್‌ ಷರತ್ತುಗಳನ್ನು ವಿಧಿಸಿದೆ. ಇತ್ತ ಅಮೆರಿಕವೂ ಕೂಡ ಇರಾನ್‌ ಪರಮಾಣು ಶಸ್ತ್ರ ಹೊಂದಲೇಬಾರದು ಎಂಬ ಷರತ್ತನ್ನು ಪುನರುಚ್ಚರಿಸಿದೆ. ಈ ಸಭೆಗೂ ಮುನ್ನ ಟ್ರಂಪ್‌ ಇರಾನ್‌ಗೆ ವಿವಿಧ ಎಚ್ಚರಿಕೆಗಳನ್ನು ನೀಡಿದ್ದರು.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page