‘Toxic’ teaser: ಡಬಲ್ ಶೇಡ್ ನಲ್ಲಿ ಯಶ್, ಫ್ಯಾನ್ಸ್ ಫಿದಾ, ಗಂಟೆಯಲ್ಲಿ ಲಕ್ಷಗಟ್ಟಲೆ ವ್ಯೂವ್ಸ್-Video

ಟ್ರೇಲರ್ ನಿಂದ ಭಾರೀ ಸದ್ದು ಮತ್ತು ವಿವಾದ ಹುಟ್ಟುಹಾಕಿದ್ದ ಬಹು ನಿರೀಕ್ಷಿತ Toxic: A Fairy Tale for Grown-Ups ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ಟೀಸರ್ ಇಂದು ಬೆಳಗ್ಗೆ 9:35ಕ್ಕೆ ಬಿಡುಗಡೆಯಾಗಿದ್ದು, ತಕ್ಷಣವೇ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸಂಚಲನ ಮೂಡಿಸಿ, ಅಭಿಮಾನಿಗಳ ಉತ್ಸಾಹಭರಿತ ಪ್ರತಿಕ್ರಿಯೆಗಳನ್ನು ಗಳಿಸಿದೆ.

ಯಶ್ ಅಭಿನಯದ ಈ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಮಾರ್ಚ್ 19ರಂದು ತೆರೆಗೆ ಬರಲು ಸಿದ್ಧವಾಗಿದೆ. ಅದೇ ದಿನ ಸೀಕ್ವೆಲ್ ಧುರಂಧರ್ 2 ಜೊತೆ ಬಾಕ್ಸ್ ಆಫೀಸ್‌ನಲ್ಲಿ ಮುಖಾಮುಖಿಯಾಗಲಿದೆ. ವಿವಾದಾತ್ಮಕ ತಮಿಳು ಚಿತ್ರ ಜನ ನಾಯಕನ್ ನಿರ್ಮಿಸಿದ್ದ KVN ಪ್ರೊಡಕ್ಷನ್ಸ್ ಸಂಸ್ಥೆಯೇ ಟಾಕ್ಸಿಕ್ ಚಿತ್ರವನ್ನು ನಿರ್ಮಿಸಿದೆ.

Advertisement

Share this article

Subscribe

By pressing the Subscribe button, you confirm that you have read our Privacy Policy.
Advertisement

More News

You cannot copy content of this page