ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಿಪಟೂರ್‌ನಲ್ಲಿ ಮನೆ ಹಸ್ತಾಂತರ!

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನಿರ್ಗತಿಕರಿಗೆ ಆಶ್ರಯ ಕಲ್ಪಿಸುವ ಯೋಜನೆಯೊಂದಿಗೆ ತಿಪಟೂರ್ ತಾಲೂಕಿನಲ್ಲಿ ಚಂದ್ರಶೇಖರ್ ಎಂಬುವರಿಗೆ ಮನೆಯನ್ನು ಹಸ್ತಾಂತರಿಸಲಾಗಿದೆ.

Advertisement

ತಿಪಟೂರು ತಾಲೂಕಿನ ವನವಳ್ಳಿ ಅರಸು ಬೀದಿಯಲ್ಲಿ ಚಂದ್ರಶೇಖರ್‌ರವರು ಗುಡಿಸಲಿನಲ್ಲಿ ವಾಸವಿದ್ದರು. ಇದನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮನಗಂಡು ಇವರಿಗೆ ಹೊಸ ಮನೆಯನ್ನು ಕಟ್ಟಿಸಿ ಕೊಟ್ಟರು. ತಿಪಟೂರು ತಾಲೂಕಿನ ಯೋಜನಾಧಿಕಾರಿಗಳಾದ ಉದಯ್ ಸರ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿ ಅವರಿಗೆ ಮನೆ ನಿರ್ಮಾಣ ಮಾಡಿ ಕೊಟ್ಟರು.

Advertisement
Advertisement

ಪೂಜ್ಯರು ಮಾಡಿದ ಯೋಜನೆಯನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ. ಪೂಜ್ಯರ ಕನಸುಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ. ಗ್ರಾಮಸ್ಥರು ಬಹಳ ಕ್ಷೇತ್ರದಿಂದ ಬಾಳ ಒಳ್ಳೆಯದಾಗಿದೆ, ನಮ್ಮ ಊರಿಗೆ ವಾತ್ಸಲ್ಯ ಮನೆ ಶುದ್ಧ ಗಂಗಾ ಕುಡಿಯುವ ನೀರಿನ ಯೋಜನೆ, ಕೆರೆ ಹೂಳೆತ್ತುವುದು ಈ ಎಲ್ಲಾ ಕೆಲಸಗಳು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆಗಿದೆ ಎಂದು ಗ್ರಾಮಸ್ಥರು ಹೇಳಿದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page