ಕೊನೆಯ ಕ್ಷಣದಲ್ಲಿ ರದ್ದಾದ ಡಿ.ಕೆ.ಶಿ ಮಂಗಳೂರು ಪ್ರವಾಸ!

ಮಂಗಳೂರು: ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೋಮವಾರದ ಕರಾವಳಿ ಪ್ರವಾಸ ಕೊನೆಯ ಕ್ಷಣದಲ್ಲಿ ರದ್ದಾಗಿದೆ.
ಈ ಬಗ್ಗೆ ಮಖ್ಯ ಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿರುವ ಬಿ.ಎಸ್. ಶ್ರೀಧರ್ ಅವರು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು ಅನಿವಾರ್ಯ ಕಾರಣದಿಂದ ಭೇಟಿ ರದ್ದಾಗಿದೆ ಎಂದು ತಿಳಿಸಿದ್ದಾರೆ.

Advertisement

ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ಮಹಿಳಾ ದಸರಾವನ್ನು ಅ.12 ರಂದು ಅಪರಾಹ್ನ 3ಕ್ಕೆ ಸಿಎಂ ಉದ್ಘಾಟಿಸಬೇಕಿತ್ತು. ಮಂಗಳೂರು ದಸರಾ ಮಹೋತ್ಸವಕ್ಕೆ ಸಂಜೆ 6.30ಕ್ಕೆ ಡಿ.ಕೆ.ಶಿ ಅವರು ಚಾಲನೆ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page