ಶೇ .100ರಷ್ಟು ಎಥೆನಾಲ್ ಬಳಸಿ ಚಲಿಸುವ ವಾಹನಗಳಿಗೆ ಅನುಮತಿ! ಕೇಂದ್ರ ಸರ್ಕಾರದ ಮಹತ್ವದ ತಿದ್ದುಪಡಿ!

ನವದೆಹಲಿ: ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ ಕೇಂದ್ರ ಸರ್ಕಾರವು ತಿದ್ದು ಪಡಿಗಳನ್ನು ತಂದಿದ್ದು, ಶೇ .100ರಷ್ಟು ಎಥೆನಾಲ್ ಬಳಸಿ ಚಲಿಸುವ ಇ100 ವಾಹನಗಳಿಗೆ ಸೋಮವಾರ ಅಧಿಕೃತವಾಗಿ ಅನುಮೋದನೆ ನೀಡಿದೆ. ಇದರಿಂದ ಇ20 ಮಾತ್ರವಲ್ಲದೇ ಇ85, ಇ100 ವಾಹನಗಳಿಗೆ ಅನುಮತಿ ಸಿಕ್ಕಂತಾಗಿದೆ.

Advertisement

ಈ ಬದಲಾವಣೆಗಳಿಂದ ವಾಹನಗಳ ಒಟ್ಟು ವಾಹನ ತೂಕದ ಮಿತಿಯನ್ನು 3,000 ಕೇಜಿಯಿಂದ 3,500 ಕೇಜಿಗೆ ಹೆಚ್ಚಿಸಿದೆ. ಇ20ಗಿಂತ ಹೆಚ್ಚಿನ ಮಟ್ಟದ ಎಥೆನಾಲ್ ಇಂಧನವು ಕೇವಲ ಅದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿ, ಪ್ರಮಾಣೀಕರಿಸಲ್ಪಟ್ಟ ಫ್ಲೆಕ್ಸ್-ಫ್ಯುಯೆಲ್ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ತಿಳಿಸಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page