ರಂಗಭೂಮಿಯಲ್ಲಿ ಹೊಸ ಸಂಚಲನ ಮೂಡಿಸುತ್ತಿದೆ ಕಾಡಗಗ್ಗರ ನಾಟಕ! ಒ.2ರಂದು ಮಂಗಳೂರಿನ ಪುರಭವನದಲ್ಲಿ ಫ್ರೀ ಶೋ!! ಕಾಂತಾರ ಖ್ಯಾತಿಯ ಸ್ವರಾಜ್‌ ಶೆಟ್ಟಿ ನಿರ್ದೇಶನ ಮತ್ತು ಅಭಿನಯ!

ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದ ಜೋಡು ಜೀಟಿಗೆ ಖ್ಯಾತಿಯ ಕೀರ್ತನ್‌ ಭಂಡಾರಿ ರಚಿಸಿರುವ ರವಿ ಎಂ.ಎಸ್‌. ವರ್ಕಾಡಿ ನಿರ್ಮಿಸಿರುವ ಕಾಂತರ ಖ್ಯಾತಿಯ ಸ್ವರಾಜ್‌ ಶೆಟ್ಟಿ ನಿರ್ದೇಶನದಲ್ಲಿ ವಜ್ರದಂತ ಕಲಾವಿದೆರ್‌ ಕುಡ್ಲ ಮತ್ತು ಸ್ವರಾಜ್‌ ಶೆಟ್ಟಿ ಅಭಿನಯದಲ್ಲಿ ಮೂಡಿ ಬಂದಿರುವ ಕಾಡಗಗ್ಗರ ವಿಭಿನ್ನ ವಿನ್ಯಾಸದ ಅದ್ಧೂರಿ ತುಳು ಜನಪದ ನಾಟಕ ಒಕ್ಟೋಬರ್‌ 2ರಂದು ಮಂಗಳೂರಿನ ಪುರಭವನದಲ್ಲಿ ಸಂಜೆ 06 ಗಂಟೆಗೆ ಉಚಿತ ಪ್ರದರ್ಶನ ನಡೆಯಲಿದೆ.

Advertisement

ಕಾಡಗಗ್ಗರ ನಾಟಕ ಈಗಾಗಲೇ ಸಾಕಷ್ಟು ಜನಪತ್ರಿಯತೆಯನ್ನು ಗಳಿಸಿದ್ದು, ಕೆಲವೇ ಕೆಲವು ಪ್ರದರ್ಶನಗಳಲ್ಲಿ ಜನರಿಂದ ಭರ್ಜರಿ ಮೆಚ್ಚುಗೆ ಪಡೆದು ಇದೀಗ 50 ಪ್ರದರ್ಶನಗಳ ಮುಂಗಡ ಬುಕ್ಕಿಂಗ್ ನಡೆದಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page