ಪಾಕಿಸ್ತಾನದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ 8200 ರೂ.!! ತೀವ್ರ ಸಂಕಷ್ಟದಲ್ಲಿ ಶತ್ರು ರಾಷ್ಟ್ರ!!

ಪಾಕಿಸ್ಥಾನ-ಇರಾನ್‌ ನಡುವಿನ ಗಡಿ ಮಾರ್ಗಗಳನ್ನು ಬಂದ್‌ ಮಾಡಲಾಗಿದ್ದು, ಪರಿಣಾಮವಾಗಿ ಪಾಕ್‌ನಲ್ಲಿ ಎಲ್‌ಪಿಜಿಗೆ ತೀವ್ರ ಅಭಾವ ಉಂಟಾಗಿದೆ ಎಂದು ತಿಳಿದು ಬಂದಿದೆ.

Advertisement

ಈ ಹಿಂದೆ 4,500 ಪಾಕ್‌ ರೂ. ಇದ್ದ 12 ಕೆ.ಜಿ. ಸಿಲಿಂಡರ್‌, ಇದೀಗ ಬಲೂಚಿಸ್ಥಾನದಲ್ಲಿ 7,000 ರೂ. ಲಾಹೋರ್‌ನಲ್ಲಿ 8,200 ಪಾಕ್‌ ರೂ. ಆಗಿದೆ. ಪಾಕಿಸ್ಥಾನವು ಇರಾನ್‌ನಿಂದ ಶೇ.70ರಷ್ಟು ಎಲ್‌ಪಿಜಿಯನ್ನು ಆಮದು ಮಾಡಿಕೊಳ್ಳುತ್ತದೆ. ಅದು ಗಬ್ದ್-ರಿಮ್ದಾನ್‌ ಹಾಗೂ ತಫ್ತಾನ್‌ ಗಡಿಗಳ ಮೂಲಕ ಪಾಕ್‌ಗೆ ತಲುಪುತ್ತವೆ. ಪ್ರತಿನಿತ್ಯ ಇರಾನ್‌ನಿಂದ ಪಾಕ್‌ ಸುಮಾರು 7,000 ಟನ್‌ ಎಲ್‌ಪಿಜಿ ಆಮದು ಮಾಡಿಕೊಳ್ಳುತ್ತದೆ ಎಂದು ಮೂಲಗಳು ಹೇಳಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page