ಹನಿಟ್ರ್ಯ್ಯಾಪ್‌ ಪಿತಾಮಹ ಪವರ್‌ ಟಿವಿ ರಾಕೇಶ್‌ ಶೆಟ್ಟಿಯ ಬಂಧನ ಯಾವಾಗ? ವೈರಲ್‌ ಆಗುತ್ತಿದೆ ರಮಿತಾ ಸೂರ್ಯವಂಶಿ ಪೋಸ್ಟ್‌!! ರಾಜಕೀಯ ತಿರುವು ನೀಡಲಿದೆಯಾ ಸ್ಟಿಂಗ್‌ ಆಪರೇಷನ್??

ಕರ್ನಾಟಕ ರಾಜಕೀಯ ವಲಯದಲ್ಲಿ ಸ್ಟಿಂಗ ಆಪರೇಷನ್‌ ತೀವ್ರ ಸಂಚಲನ ಮೂಡಿಸುತ್ತಿರುವ ಸಂದರ್ಭದಲ್ಲೇ ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಅವರ ಸಾಮಾಜಿಕ ಪೋಸ್ಟ್‌ ವೈರಲ್‌ ಆಗುತ್ತಿದೆ.

Advertisement

“ಕರ್ನಾಟಕ ರಾಜಕೀಯದಲ್ಲಿ ಹನಿಟ್ರ್ಯ್ಯಾಪ್‌ ಪಿತಾಮಹ ಪವರ್‌ ಟಿವಿ ರಾಕೇಶ್‌ ಶೆಟ್ಟಿಯ ಬಂಧನ ಯಾವಾಗ?.. ಇದಕ್ಕೆ ಕೊನೆಯೆಂದು?” ಎಂಬ ಪೋಸ್ಟ್‌ ರಮಿತಾ ಸೂರ್ವಂಶಿ ತಮ್ಮ ಅಧಿಕೃತ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Advertisement
Advertisement

ಇದೀಗ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಹಾಗಾದ್ರೆ ಇದಕ್ಕೆಲ್ಲಾ ಕಿಂಗ್‌ಪಿನ್‌ ರಾಕೇಶ್‌ ಶೆಟ್ಟಿಯೇ ಎಂಬ ಚರ್ಚೆಗಳು ಜೊರಾಗಿದೆ. ರಾಜಕೀಯ ವಲಯದಲ್ಲಿ ಸ್ಟಿಂಗ್‌ ಆಪರೇಷನ್‌ ಯಾವೆಲ್ಲಾ ತಿರುವುಗಳನ್ನು ಪಡೆದುಕೊಳ್ಳುತ್ತದೋ ಕಾದು ನೋಡಬೇಕಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page