ಜನಪ್ರಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ರಂಜಿತ್‌ ಶೆಟ್ಟಿ ನೇಮಕ!

ಮಂಗಳೂರು : ಪಡೀಲಿನ ಹೆಸರಾಂತ ಜನಪ್ರಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ (Executive Director) ಆಗಿ ರಂಜಿತ್‌ ಶೆಟ್ಟಿ ಅವರು ನೇಮಕಗೊಂಡಿದ್ದಾರೆ.

Advertisement

ಜನಪ್ರಿಯ ಆಸ್ಪತ್ರೆಯು ಕೆಲವು ವರ್ಷಗಳಿಂದ ಪಡೀಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅನೇಕ ರೋಗಿಗಳ ಪಾಲಿಗೆ ವರವಾಗಿದೆ. ಬೇರೆ ಬೇರೆ ಊರುಗಳಿಂದ ಇಲ್ಲಿಗೆ ರೋಗಿಗಳು ಬರುತ್ತಿದ್ದು, ಉತ್ತಮ ಗುಣಮಟ್ಟದ ಸೇವೆಗೆ ಈ ಆಸ್ಪತ್ರೆ ಹೆಸರುವಾಸಿ.

Advertisement
Advertisement

ಇದೀಗ ರಂಜಿತ್‌ ಶೆಟ್ಟಿಯವರು ಕಾರ್ಯನಿರ್ವಾಹ ನಿರ್ದೇಶಕರಾಗಿ ನೇಮಕಗೊಂಡಿದ್ದು, ಜನಪ್ರಿಯ ಆಸ್ಪತ್ರೆಯು ಇನ್ನೂ ಎತ್ತರಕ್ಕೆ ಬೆಳೆದು ರೋಗಿಗಳ ಪಾಲಿಗೆ ಅಮೃತಸಿಂಚನವಾಗಲಿ ಎಂಬುದೇ ಸಾರ್ವಜನಿಕರ ಆಶಯ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page