ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅಪರಿಚಿತ ವ್ಯಕ್ತಿ ಮೃತ್ಯು! ಮೃತರ ಪರಿಚಯಸ್ಥರಲ್ಲಿ ಠಾಣೆಗೆ ಸಂಪರ್ಕಿಸಲು ಸೂಚನೆ!!

ಪುತ್ತೂರು : ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕೊಯಿಲತ್ತಡ್ಕ ಮಸೀದಿ ಮುಂಭಾಗ ರಾ ಹೆ 275 ರಲ್ಲಿ ಅಕ್ಟೋಬರ್‌ 19ರ ರಾತ್ರಿ ಸುಮಾರು 08.30 ಗಂಟೆಯ ವೇಳೆಯಲ್ಲಿ ಕಾರೊಂದು ಪಾದಚಾರಿಗೆ ಢಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತರಾಗಿರುತ್ತಾರೆ.

Advertisement

ಸದ್ರಿ ವ್ಯಕ್ತಿಯ ಗುರುತು ಪರಿಚಯ ಇದ್ದಲ್ಲಿ ಪುತ್ತೂರು ಗ್ರಾಮಾಂತರ ಠಾಣೆಯನ್ನು ಸಂಪರ್ಕಿಸಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.

Advertisement
Advertisement

ಸಂಪರ್ಕಿಸಲು :
ಪೋಲೀಸ್ ನಿರೀಕ್ಷಕರು: (9480805363)
(08251-232102) ಪುತ್ತೂರು ಗ್ರಾಮಾಂತರ ಠಾಣೆ

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page