2026-27 ನೇ ಸಾಲಿನ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಂತ ಆಂತೋನಿಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ
ಕ್ರೀಡಾಪಟುಗಳಾದ ಪ್ರಣಿತ (1500) ದ್ವಿತೀಯ, (3000) ತೃತೀಯ, ವರ್ಷ ಬಿ. ಉದ್ದ ಜಿಗಿತದಲ್ಲಿ ದ್ವಿತೀಯ (200) ತೃತೀಯ, ಅಂಕಿತ (3000) ತೃತೀಯ ಹಾಗೂ ಜೋಶ್ಮಿ (600) ಪ್ರಥಮ, 400 (ದ್ವಿತೀಯ) ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಇವರಿಗೆ ಸಂಸ್ಥೆಯ ಸಹ ಸಂಚಾಲಕರಾದ ಡೀಕನ್ ಜಾರ್ಜ್, ಮುಖ್ಯಶಿಕ್ಷಕ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ರೈ ಎಸ್.ತರಬೇತಿ ನೀಡಿದ್ದರು.
ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಂತ ಆಂತೋನಿಸ್ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಲವು ಬಹುಮಾನ!















