ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ! ಇಲ್ಲಿದೆ ನೋಡಿ ಕಂಪ್ಲೀಟ್‌ ಡಿಟೈಲ್ಸ್‌!!

ಬೆಂಗಳೂರು: 2026-27ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ಅಂತಿಮ ವೇಳಾ ಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಗುರುವಾರ (ಅ.29) ಪ್ರಕಟಿಸಿದೆ.
ಪರೀಕ್ಷೆಗಳು ಬೆಳಗ್ಗೆ 10:00 ಗಂಟೆಯಿಂದ ಆರಂಭಗೊಳ್ಳಲಿದೆ.

Advertisement

ದ್ವಿತೀಯ ಪಿಯುಸಿ ಪರೀಕ್ಷೆ – 1ಅಂತಿಮ ವೇಳಾ ಪಟ್ಟಿ (ಫೆಬ್ರವರಿ – ಮಾರ್ಚ್ 2027) ಹೀಗಿದೆ
27/02/2027 (ಶನಿವಾರ): ಕನ್ನಡ, ಅರೇಬಿಕ್
28/02/2027 (ಭಾನುವಾರ): ರಜಾದಿನ
01/03/2027 (ಸೋಮವಾರ): ಇಂಗ್ಲಿಷ್
02/03/2027 (ಮಂಗಳವಾರ): ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
03/03/2027 (ಬುಧವಾರ): ಭೂಗೋಳ ಶಾಸ್ತ್ರ, ಮನಃ ಶಾಸ್ತ್ರ
04/03/2027 (ಗುರುವಾರ): ಸಮಾಜ ಶಾಸ್ತ್ರ, ಭೌತ ಶಾಸ್ತ್ರ
05/03/2027 (ಶುಕ್ರವಾರ): ಲೆಕ್ಕ ಶಾಸ್ತ್ರ
06/03/2027 (ಶನಿವಾರ): ಮಹಾಶಿವರಾತ್ರಿ (ರಜಾದಿನ)
07/03/2027 (ಭಾನುವಾರ): ರಜಾದಿನ
08/03/2027 (ಸೋಮವಾರ): ರಸಾಯನ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತ (75)
09/03/2027 (ಮಂಗಳವಾರ): ಅರ್ಥ ಶಾಸ್ತ್ರ, ಭೂಗರ್ಭ ಶಾಸ್ತ್ರ
10/03/2027 (ಬುಧವಾರ): ಕುತುಬ್-ಎ-ರಂಜಾನ್ (ರಜಾದಿನ)
11/03/2027 (ಗುರುವಾರ): ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ, ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಆರೋಗ್ಯರಕ್ಷಣೆ, ಬ್ಯೂಟಿ ಅಂಡ್ ವೆಲ್‌ನೆಸ್‌
12/03/2027 (ಶುಕ್ರವಾರ): ವ್ಯವಹಾರ ಅಧ್ಯಯನ, ಗಣಿತ
13/03/2027 (ಶನಿವಾರ): ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ
14/03/2027 (ಭಾನುವಾರ): ರಜಾದಿನ
15/03/2027 (ಸೋಮವಾರ): ರಾಜ್ಯ ಶಾಸ್ತ್ರ, ಜೀವ ಶಾಸ್ತ್ರ, ಗಣಕ ವಿಜ್ಞಾನ
16/03/2027 (ಮಂಗಳವಾರ): ಸಂಖ್ಯಾ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
17/03/2027 (ಬುಧವಾರ): ಹಿಂದಿ
18/03/207 (ಗುರುವಾರ): ಇತಿಹಾಸ
ದ್ವಿತೀಯ ಪಿಯುಸಿ ಪರೀಕ್ಷೆ – 2 (ಮೇ 2027)
03/05/2027 (ಸೋಮವಾರ): ಕನ್ನಡ, ಅರೇಬಿಕ್
04/05/2027 (ಮಂಗಳವಾರ): ಲೆಕ್ಕ ಶಾಸ್ತ್ರ, ಜೀವ ಶಾಸ್ತ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
05/05/2027 (ಬುಧವಾರ): ರಾಜ್ಯ ಶಾಸ್ತ್ರ, ಗಣಕ ವಿಜ್ಞಾನ
06/05/2027 (ಗುರುವಾರ): ಇತಿಹಾಸ, ರಸಾಯನ ಶಾಸ್ತ್ರ
07/05/2027 (ಶುಕ್ರವಾರ): ವ್ಯವಹಾರ ಅಧ್ಯಯನ, ಮನಃಶಾಸ್ತ್ರ, ಶಿಕ್ಷಣ ಶಾಸ್ತ್ರ
08/05/2027 (ಶನಿವಾರ): ಐಚ್ಛಿಕ ಕನ್ನಡ, ಭೌತ ಶಾಸ್ತ್ರ, ಮೂಲ ಗಣಿತ
09/05/2027 (ಭಾನುವಾರ): ರಜಾದಿನ
10/05/2027 (ಸೋಮವಾರ): ಅರ್ಥಶಾಸ್ತ್ರ, ಗಣಿತ
11/05/2027 (ಮಂಗಳವಾರ): ಹಿಂದಿ
12/05/2027 (ಬುಧವಾರ): ಇಂಗ್ಲಿಷ್
13/05/2027 (ಗುರುವಾರ): ಸಮಾಜ ಶಾಸ್ತ್ರ, ಸಂಖ್ಯಾ ಶಾಸ್ತ್ರ
14/05/2027 (ಶುಕ್ರವಾರ): ತರ್ಕಶಾಸ್ತ್ರ, ಭೂಗೋಳ ಶಾಸ್ತ್ರ, ಗೃಹ ವಿಜ್ಞಾನ

Advertisement
Advertisement

15/05/2027 (ಶನಿವಾರ): ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
15/05/2027 (ಶನಿವಾರ): ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ, ಉಡುಪುಗಳ ತಯಾರಿಕೆ ಮತ್ತುಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಅಂಡ್ ವೆಲ್‌ನೆಸ್.
ಎಸ್ಎಸ್ಎಲ್‌ಸಿ ಪರೀಕ್ಷೆ-1 ಮಾರ್ಚ್ 22 ರಿಂದ ಏಪ್ರಿಲ್ 05 ರವರೆಗೆ ಹಾಗೂ ಪರೀಕ್ಷೆ-2 ಮೇ 24 ರಿಂದ ಮೇ 31 ರವರೆಗೆ ನಡೆಯಲಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page