ಬೆಂಗಳೂರು: 2026-27ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ಅಂತಿಮ ವೇಳಾ ಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಗುರುವಾರ (ಅ.29) ಪ್ರಕಟಿಸಿದೆ.
ಪರೀಕ್ಷೆಗಳು ಬೆಳಗ್ಗೆ 10:00 ಗಂಟೆಯಿಂದ ಆರಂಭಗೊಳ್ಳಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆ – 1ಅಂತಿಮ ವೇಳಾ ಪಟ್ಟಿ (ಫೆಬ್ರವರಿ – ಮಾರ್ಚ್ 2027) ಹೀಗಿದೆ
27/02/2027 (ಶನಿವಾರ): ಕನ್ನಡ, ಅರೇಬಿಕ್
28/02/2027 (ಭಾನುವಾರ): ರಜಾದಿನ
01/03/2027 (ಸೋಮವಾರ): ಇಂಗ್ಲಿಷ್
02/03/2027 (ಮಂಗಳವಾರ): ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
03/03/2027 (ಬುಧವಾರ): ಭೂಗೋಳ ಶಾಸ್ತ್ರ, ಮನಃ ಶಾಸ್ತ್ರ
04/03/2027 (ಗುರುವಾರ): ಸಮಾಜ ಶಾಸ್ತ್ರ, ಭೌತ ಶಾಸ್ತ್ರ
05/03/2027 (ಶುಕ್ರವಾರ): ಲೆಕ್ಕ ಶಾಸ್ತ್ರ
06/03/2027 (ಶನಿವಾರ): ಮಹಾಶಿವರಾತ್ರಿ (ರಜಾದಿನ)
07/03/2027 (ಭಾನುವಾರ): ರಜಾದಿನ
08/03/2027 (ಸೋಮವಾರ): ರಸಾಯನ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತ (75)
09/03/2027 (ಮಂಗಳವಾರ): ಅರ್ಥ ಶಾಸ್ತ್ರ, ಭೂಗರ್ಭ ಶಾಸ್ತ್ರ
10/03/2027 (ಬುಧವಾರ): ಕುತುಬ್-ಎ-ರಂಜಾನ್ (ರಜಾದಿನ)
11/03/2027 (ಗುರುವಾರ): ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ, ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಆರೋಗ್ಯರಕ್ಷಣೆ, ಬ್ಯೂಟಿ ಅಂಡ್ ವೆಲ್ನೆಸ್
12/03/2027 (ಶುಕ್ರವಾರ): ವ್ಯವಹಾರ ಅಧ್ಯಯನ, ಗಣಿತ
13/03/2027 (ಶನಿವಾರ): ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ
14/03/2027 (ಭಾನುವಾರ): ರಜಾದಿನ
15/03/2027 (ಸೋಮವಾರ): ರಾಜ್ಯ ಶಾಸ್ತ್ರ, ಜೀವ ಶಾಸ್ತ್ರ, ಗಣಕ ವಿಜ್ಞಾನ
16/03/2027 (ಮಂಗಳವಾರ): ಸಂಖ್ಯಾ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
17/03/2027 (ಬುಧವಾರ): ಹಿಂದಿ
18/03/207 (ಗುರುವಾರ): ಇತಿಹಾಸ
ದ್ವಿತೀಯ ಪಿಯುಸಿ ಪರೀಕ್ಷೆ – 2 (ಮೇ 2027)
03/05/2027 (ಸೋಮವಾರ): ಕನ್ನಡ, ಅರೇಬಿಕ್
04/05/2027 (ಮಂಗಳವಾರ): ಲೆಕ್ಕ ಶಾಸ್ತ್ರ, ಜೀವ ಶಾಸ್ತ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
05/05/2027 (ಬುಧವಾರ): ರಾಜ್ಯ ಶಾಸ್ತ್ರ, ಗಣಕ ವಿಜ್ಞಾನ
06/05/2027 (ಗುರುವಾರ): ಇತಿಹಾಸ, ರಸಾಯನ ಶಾಸ್ತ್ರ
07/05/2027 (ಶುಕ್ರವಾರ): ವ್ಯವಹಾರ ಅಧ್ಯಯನ, ಮನಃಶಾಸ್ತ್ರ, ಶಿಕ್ಷಣ ಶಾಸ್ತ್ರ
08/05/2027 (ಶನಿವಾರ): ಐಚ್ಛಿಕ ಕನ್ನಡ, ಭೌತ ಶಾಸ್ತ್ರ, ಮೂಲ ಗಣಿತ
09/05/2027 (ಭಾನುವಾರ): ರಜಾದಿನ
10/05/2027 (ಸೋಮವಾರ): ಅರ್ಥಶಾಸ್ತ್ರ, ಗಣಿತ
11/05/2027 (ಮಂಗಳವಾರ): ಹಿಂದಿ
12/05/2027 (ಬುಧವಾರ): ಇಂಗ್ಲಿಷ್
13/05/2027 (ಗುರುವಾರ): ಸಮಾಜ ಶಾಸ್ತ್ರ, ಸಂಖ್ಯಾ ಶಾಸ್ತ್ರ
14/05/2027 (ಶುಕ್ರವಾರ): ತರ್ಕಶಾಸ್ತ್ರ, ಭೂಗೋಳ ಶಾಸ್ತ್ರ, ಗೃಹ ವಿಜ್ಞಾನ
15/05/2027 (ಶನಿವಾರ): ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
15/05/2027 (ಶನಿವಾರ): ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ, ಉಡುಪುಗಳ ತಯಾರಿಕೆ ಮತ್ತುಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಅಂಡ್ ವೆಲ್ನೆಸ್.
ಎಸ್ಎಸ್ಎಲ್ಸಿ ಪರೀಕ್ಷೆ-1 ಮಾರ್ಚ್ 22 ರಿಂದ ಏಪ್ರಿಲ್ 05 ರವರೆಗೆ ಹಾಗೂ ಪರೀಕ್ಷೆ-2 ಮೇ 24 ರಿಂದ ಮೇ 31 ರವರೆಗೆ ನಡೆಯಲಿದೆ.














