ಕರ್ನಾಟಕ ಬಿಜೆಪಿಯ ನೂತನ ಉಸ್ತುವಾರಿ ಹರೀಶ್ ಚಂದ್ರ ದ್ವಿವೇದಿ ಪಕ್ಷದ ಕಚೇರಿಗೆ ಭೇಟಿ! ಆತ್ಮೀಯವಾಗಿ ಬರಮಾಡಿಕೊಂಡ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಪ್ರಮುಖರು!!

ಬೆಂಗಳೂರು : ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯದ ಭಾಜಪಾ ನೂತನ ಉಸ್ತುವಾರಿ ಹರೀಶ್ ಚಂದ್ರ ದ್ವಿವೇದಿಯವರನ್ನು ಬೆಂಗಳೂರಿನಲ್ಲಿರುವ ಪಕ್ಷದ ಕೇಂದ್ರ ಕಾರ್ಯಾಲಯದಲ್ಲಿ ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಆತ್ಮೀಯವಾಗಿ ಬರಮಾಡಿಕೊಂಡರು ಎಂದು ತಿಳಿದು ಬಂದಿದೆ.

Advertisement

ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್‌. ಅಶೋಕ್‌, ಕೇಂದ್ರ ಸಚಿವ ಸದಾನಂದ ಗೌಡ, ಎಂಎಲ್‌ಸಿ ಸಿ.ಟಿ. ರವಿ ಸಹಿತ ಪಕ್ಷದ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

ಪುತ್ತೂರು ಮಹಾಲಿಂಗೇಶ್ವರ ದೇವರ ಅನ್ನಪ್ರಸಾದವನ್ನು ಧರ್ಮಕ್ಕೆ ತಿಂದು ಹೋಗುವವರು ಎಂದ ನಿಮ್ಮ ಅಹಂಕಾರಕ್ಕೆ ದಿಕ್ಕಾರ!! ದುಡ್ಡು ಕೊಟ್ಟವರನ್ನು ಮಾತ್ರ ಸಮಿತಿಗೆ ಸೇರಿಸುವ ಶಾಸಕರಿಗೆ ದೇವಳದಲ್ಲಿ ದುಡಿಯುವ ಬಡ ಭಕ್ತರು ಕಾಣಲೇ ಇಲ್ಲ!! ಅಶೋಕ್‌ ಕುಮಾರ್‌ ರೈ ವಿರುದ್ಧ ಹರಿಪ್ರಸಾದ್‌ ನೆಲ್ಲಿಕಟ್ಟೆ ಕಿಡಿ!!

Advertisement

More News

You cannot copy content of this page