ಮೈಸೂರು: ದಸರಾ ಕಂಬಳದ ನೋಂದಣಿ ಪ್ರಕ್ರಿಯೆ ಸುಲಭಗೊಳಿಸಲು ಅಧಿಕೃತವಾಗಿ ಆನ್ಲೈನ್ ಪೋರ್ಟಲ್ ಆರಂಭಿಸಲಾಗಿದೆ.
ಸಾತಗಳ್ಳಿ ಹೊರವರ್ತುಲ ರಸ್ತೆಯ ಸಮೀಪದ ವಿಟಿಯು ಸಮೀಪದಲ್ಲಿ ಕಂಬಳ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಯಸುವ ಕಂಬಳದ ಕೋಣಗಳ ಮಾಲೀಕರು ಮತ್ತು ಓಡಿಸುವ ಜಾನಪದವೀರರು ವಿವಿಧ ಸ್ಪರ್ಧಾ ವಿಭಾಗಗಳ ಅಡಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.
https://kambala.milieumedia.in ಜಾಲತಾಣದಲ್ಲಿ ಅರ್ಜಿ ಹಾಗೂ ಪ್ರವೇಶಾತಿಗಳನ್ನು ಸಲ್ಲಿಸಲು ಸೆ.30 ಕೊನೆಯ ದಿನಾಂಕವಾಗಿದೆ.
ಆಫ್ಲೈನ್ನಲ್ಲಿ ಅರ್ಜಿಸಲ್ಲಿಸಲು ಬಯಸುವವರು ನಮೂನೆಯನ್ನು ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಮೈಸೂರು ಕಂಬಳದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಕೆಗೆ ಸೆ.30 ಕೊನೆಯ ದಿನಾಂಕ!
Share this article
Subscribe
By pressing the Subscribe button, you confirm that you have read our Privacy Policy.
Latest News

ತಮಿಳುನಾಡಿನಲ್ಲಿ ಆಟೋ ರಿಕ್ಷಾ ದರ ಡಬಲ್!! ಜನರಿಗೆ ದಳಪತಿ ಶಾಕ್!
October 29, 2026





ಹೌತಿಗಳ ದಾಳಿಗೆ ಸೌದಿ ಅರೇಬಿಯಾ ಕಂಗಾಲು! ಸಂಧಾನಕ್ಕೆ ಪಾಕಿಸ್ತಾನದ ಮಧ್ಯಸ್ತಿಕೆ!!
October 29, 2026
Featured Categories
More News

ತಮಿಳುನಾಡಿನಲ್ಲಿ ಆಟೋ ರಿಕ್ಷಾ ದರ ಡಬಲ್!! ಜನರಿಗೆ ದಳಪತಿ ಶಾಕ್!
October 29, 2026





ಹೌತಿಗಳ ದಾಳಿಗೆ ಸೌದಿ ಅರೇಬಿಯಾ ಕಂಗಾಲು! ಸಂಧಾನಕ್ಕೆ ಪಾಕಿಸ್ತಾನದ ಮಧ್ಯಸ್ತಿಕೆ!!
October 29, 2026


ಇಂದಿನಿಂದ ಹಾಸನಾಂಬೆ ದರ್ಶನ! ಹಾಸನಕ್ಕೆ ತೆರಳುವವರು ತಪ್ಪದೇ ಈ ವರದಿ ಓದಿ!!
October 29, 2026


