ತಮಿಳುನಾಡಿನಲ್ಲಿ ಆಟೋ ರಿಕ್ಷಾ ದರ ಡಬಲ್!! ಜನರಿಗೆ ದಳಪತಿ ಶಾಕ್‌!

ಆಟೋ ಚಾಲಕರ ನಿರಂತರ ಪ್ರತಿಭಟನೆಯ ಬಳಿಕ 13 ವರ್ಷಗಳ ಅನಂತರ ತಮಿಳುನಾಡು ಸರಕಾರವು ಆಟೋರಿಕ್ಷಾ ದರವನ್ನು ಪರಿಷ್ಕರಿಸಿದೆ. ಕನಿಷ್ಠ ದರ 25 ರೂ.ನಿಂದ 50 ರೂ.ಗೆ ವಿಜಯ್ ಸರಕಾರ ಹೆಚ್ಚಿಸಿದೆ. ಪರಿಷ್ಕೃತ ದರಗಳ ಪ್ರಕಾರ, ಮೊದಲ 1.8 ಕಿ.ಮೀ.ಗೆ ಕನಿಷ್ಠ ದರವನ್ನು 25 ರೂ.ಗಳಿಂದ 50 ರೂ.ಗಳಿಗೆ ದ್ವಿಗುಣಗೊಳಿಸಿದೆ. ಈಗ ಪ್ರತೀ ಹೆಚ್ಚುವರಿ ಕಿ.ಮೀ.ಗೆ 25 ರೂ.ಗಳನ್ನು ಪಾವತಿಸಬೇಕಾಗುತ್ತದೆ.

Advertisement

ಈ ಹಿಂದೆ ಪ್ರತೀ ಹೆಚ್ಚುವರಿ ಕಿ.ಮೀ.ಗೆ 12 ರೂ.ಗಳನ್ನು ಪಾವತಿ ಮಾಡಬೇಕಿತ್ತು. ಅದೇ ರೀತಿ ಬೆಟ್ಟದ ಪ್ರದೇಶಗಳಿಗೆ ಪ್ರತೀ ಕಿ.ಮೀ.ಗೆ 60 ರೂ. ಪಾವತಿ ಮಾಡಬೇಕಾಗುತ್ತದೆ. ಮಹಿಳೆಯರಿಗೆ ನೀಡಿರುವ ಉಚಿತ ಬಸ್ ಪ್ರಯಾಣ ಸೇವೆಯನ್ನು ನಿಯಂತ್ರಣ ತರಲು ಆಟೋ ಚಾಲಕರು ಮನವಿ ಮಾಡಿದ್ದಾರೆ

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.
Advertisement

More News

You cannot copy content of this page