ಹಿಂದುತ್ವದ ಭದ್ರಕೋಟೆಗೆ ಕಾಂಗ್ರೆಸ್‌ ಸರ್ಕಾರದ ಭರಪೂರ ಕೊಡುಗೆ; ದೇವಾಲಯಗಳ ಅಭಿವೃದ್ಧಿಗೆ ಡಿ.ಕೆ.ಶಿ ಮಾಸ್ಟರ್‌ಪ್ಲಾನ್!

ಸೆಪ್ಟೆಂಬರ್‌ 18 ರಂದು ನಡೆದ ಐತಿಹಾಸಿಕ ಕರಾವಳಿ ಕ್ಯಾಬಿನೆಟ್‌ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಹಿಂದುತ್ವದ ಭದ್ರಕೋಟೆಯ ಮಠ-ಮಂದಿರ ಭರಪೂರ ಕೊಡುಗೆಗಳನ್ನು ಕೊಟ್ಟಿದೆ. ಯಾವೆಲ್ಲಾ ಕ್ಷೇತ್ರಗಳನ್ನು ಇದು ಒಳಗೊಂಡಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ:

Advertisement

ಒಟ್ಟು ದೇವಾಲಯಗಳ ಅಭಿವೃದ್ಧಿಗೆ 12 ಕೋಟಿ ರೂ ಅನುದಾನ:

Advertisement
Advertisement
  • ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು 5 ಕೋಟಿ ರೂ.
  • ಒಡಿಯೂರು ಮಠ, ವಿಟ್ಲ (ಬಂಟ್ವಾಳ/ಪುತ್ತೂರು ಕ್ಷೇತ್ರ): 1 ಕೋಟಿ ರೂ.
  • ಶ್ರೀ ಧಾಮ ಮಾಣಿಲ ಮಠ (ಬಂಟ್ವಾಳ/ಪುತ್ತೂರು ಕ್ಷೇತ್ರ): 1 ಕೋಟಿ ರೂ.
  • ಮಾಣಿಲಾ ಗ್ರಾಮ ಕುಕ್ಕಾಜೆ ಕಾಳಿಕಾಂಬ ಆಂಜನೇಯ ಸ್ವಾಮಿ ಕ್ಷೇತ್ರ: 1 ಕೋಟಿ ರೂ.
  • ಕಾಣಿಯೂರು ಚಾಮುಂಡೇಶ್ವರಿ ಕ್ಷೇತ್ರ, ಕನ್ಯಾ ಗ್ರಾಮ: 1 ಕೋಟಿ ರೂ.
  • ಪಿಲಿಚಾಮುಂಡಿ ಕ್ಷೇತ್ರ ಕೊಂಡಾಣ, ಕೋಟೆಕಾರ್ (ಉಳ್ಳಾಲ): 1 ಕೋಟಿ ರೂ.
  • ಶ್ರೀ ರಾಮ ಕ್ಷೇತ್ರ, ಕನ್ಯಾಡಿ (ದಕ್ಷಿಣ ಕನ್ನಡ): 1 ಕೋಟಿ ರೂ.
  • ಕೇಮಾರು ಮಠ, ಶ್ರೀ ಸಾಂದೀಪನಿ ಸಾಧನಾಶ್ರಮ: 1 ಕೋಟಿ ರೂ.

ಇವಿಷ್ಟು ಮಠ ಮಂದಿರಗಳಿಗೆ ಡಿ.ಕೆ.ಶಿ ನೇತೃತ್ವದ ಸಂಪುಟ ಕರಾವಳಿಯ ಕ್ಯಾಬಿನೆಟ್‌ನಲ್ಲಿ ಕೊಡುಗೆ ನೀಡಿದೆ. ಇವುಗಳು ಬೇಗ ಜಾರಿಯಾಗಿ ಜಿಲ್ಲೆಯ ಕ್ಷೇತ್ರಗಳು ಅಭಿವೃದ್ಧಿ ಕಾಣಲಿ ಎಂಬುದು ಜನರ ಆಶಯ.

Share this article

Subscribe

By pressing the Subscribe button, you confirm that you have read our Privacy Policy.
Advertisement

More News

You cannot copy content of this page