ಪುತ್ತೂರು: ಕಡೇಶಿವಾಲಯ ಗ್ರಾಮದ ಬೇಂಗದಡಿ ದಿ.ವಿಠಲ ಶೆಟ್ಟಿಯವರ ಪತ್ನಿ, ನಾರ್ಯಗುತ್ತು ಪ್ರೇಮ ವಿ. ಶೆಟ್ಟಿ ಸೆ.23 ರಂದು ಇಹಲೋಕ ತ್ಯಜಿಸಿದ್ದಾರೆ.
ಮೃತರು ಮಕ್ಕಳಾದ ಉತ್ತಮ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಉಮಾ ವೈ. ಶೆಟ್ಟಿ, ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.













