ಸೌಜನ್ಯ ಕೊಲೆ ಪ್ರಕರಣದ ಹಿನ್ನಲೆ ; ವಿಶೇಷ ತನಿಖಾದಳದ ಇಬ್ಬರು ಅಧಿಕಾರಿಗಳು ಮಂಗಳೂರಿಗೆ!!

ಬೆಳ್ತಂಗಡಿ: ವಿಶೇಷ ತನಿಖಾದಳದ ಇಬ್ಬರು ಅಧಿಕಾರಿಗಳಾದ ನಿಶಾ ಜೇಮ್ಸ್‌ ಐಪಿಎಸ್‌ ಮತ್ತು ಲೋಕೇಶ್‌ ಜಗಲಸಾರ್‌ ಐಪಿಎಸ್‌ ಅವರು ಕಾಲೇಜು ವಿದ್ಯಾರ್ಥಿನಿ ಕು. ಸೌಜನ್ಯ ಕೊಲೆ ಪ್ರಕರಣ ಸಂಬಂಧ ತನಿಖೆಗಾಗಿ ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರಿಗೆ ಅ.1 ರಂದು ಬೆಳಗ್ಗೆ 8 ಗಂಟೆಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಮತ್ತೋಬ್ಬ ಎಸ್‌ಐಟಿ ಅಧಿಕಾರಿಯಾದ ಮಂಗಳೂರು ನಗರ ಕಮೀಷನರ್‌ ಸುಧೀರ್‌ ಕುಮಾರ್‌ ರೆಡ್ಡಿಯವರನ್ನು ಕಮೀಷನರ್‌ ಕಚೇರಿಯಲ್ಲಿ ಬೆಳಗ್ಗೆ 10:30 ಕ್ಕೆ ಭೇಟಿಯಾಗಿ ಸೌಜನ್ಯ ಪ್ರಕರಣದ ಬಗ್ಗೆ ಚರ್ಚಿಸಿ ತನಿಖೆ ಮೂಂದುವರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page