ಪುತ್ತೂರು ದಸರಾ ರೀಲ್ಸ್‌ ಕಂಟೆಸ್ಟ್‌ 2026! ವಿಜೇತರ ಪಟ್ಟಿ ಪ್ರಕಟ!! ಇಲ್ಲಿದೆ ನೋಡಿ ಈ ಬಾರಿಯ ದಸರಾ ರೀಲ್ಸ್‌ ಬಿಗ್‌ ವಿನ್ನರ್ಸ್‌!!

ಪುತ್ತೂರು : ಇಲ್ಲಿನ ಶಾರದಾ ಭಜನಾ ಮಂದಿರದ ಆಶ್ರಯದಲ್ಲಿ ನಡೆದ ವೈಭವದ “ಪುತ್ತೂರು ದಸರಾ 2026″ರಲ್ಲಿ ರೀಲ್ಸ್‌ ವಿಡಿಯೋ ಮಾಡಿ ಬಹುಮಾನ ಗೆಲ್ಲುವ ಸುವರ್ಣವಕಾಶವನ್ನು ಸಮಿತಿ ನೀಡಿದ್ದು, ವಿಜಯಶಾಲಿಗಳು ಯಾರೆಂಬುದು ಇದೀಗ ರಿವೀಲ್‌ ಆಗಿದೆ.

Advertisement

ಮೊದಲ ಬಹುಮಾನವಾಗಿ 10 ಸಾವಿರ ರೂಗಳನ್ನು ಸ್ವಸ್ತಿಕ್‌ ಎಂ. ಭಟ್‌ ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಎರಡನೇ ಬಹುಮಾನವಾಗಿ 6 ಸಾವಿರ ರೂಗಳನ್ನು ಚಿರಾಗ್‌ ಪಡೆದುಕೊಂಡಿದ್ದು, ಮೂರನೇ ಬಹುಮಾನವಾಗಿ 4 ಸಾವಿರ ರೂಪಾಯಿಗಳನ್ನು ರೋಹಿತ್‌ ಗೌಡ ಅವರು ತಮ್ಮದಾಗಿಸಿಕೊಂಡಿದ್ದಾರೆ.

Advertisement
Advertisement

“ರೀಲ್ಸ್‌ ಕಂಟೆಸ್ಟ್‌ 2026” (ಕ್ರಿಯೇಟ್‌ ರೀಲ್ಸ್‌ ವಿನ್‌ ಬಿಗ್‌) ಎಂಬ ಹೆಸರಿನೊಂದಿಗೆ ಕಂಟೆಂಟ್‌ ಕ್ರಿಯೇಟರ್ಸ್‌ಗೆ ಅವಕಾಶ ನೀಡಲಾಗಿದ್ದು ಅನೇಕ ರೀಲ್ಸ್‌ಗಳು ಬಂದಿದ್ದು, ಸಮಿತಿಯು ಯಾವುದೇ ನಕಾರಾತ್ಮಕತೆಗೆ ಆಸ್ಪದ ನೀಡದೆ ನಿಜವಾದ ಟ್ಯಾಲೆಂಟ್‌ನ್ನು ಗುರುತಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page