ಕರಾವಳಿ ಕ್ಯಾಬಿನೆಟ್ನಲ್ಲಿ ತುಳು 2ನೇ ಅಧಿಕೃತ ಭಾಷೆಯಾಗಿ ಹೊರಹೊಮ್ಮಿದ ಜೊತೆಗೆ ತುಳುನಾಡಿಗೆ ಬಂಪರ್ ಕೊಡುಗೆಗಳು ಸಿಕ್ಕ ಹಿನ್ನಲೆ ಇಂದು ಸಂಜೆ 5:30 ಕ್ಕೆ ಸರಿಯಾಗಿ ಬೊಳುವಾರು ಜಂಕ್ಷನ್ ನಿಂದ ಅಶೋಕ್ ಕುಮಾರ್ ರೈ ಯವರ ನೇತೃತ್ವದಲ್ಲಿ ಮೆರವಣೆಗೆ ಮೂಲಕ ಮಹಾಲಿಂಗೇಶ್ವರ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗೆ ಭೇಟಿ ನೀಡಲಿದ್ದಾರೆ.
ಆ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮುಖಂಡರು ಮನವಿ ಮಾಡಿದ್ದಾರೆ.
ಜನರು 5:30 ಕ್ಕೆ ಬೊಳುವಾರು ಜಂಕ್ಷನ್ ನಲ್ಲಿ ಸೇರಬೇಕಾಗಿ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
ತುಳುನಾಡಿಗೆ ಬಂಪರ್ ಕೊಡುಗೆಗಳು ಸಿಕ್ಕ ಹಿನ್ನಲೆ! ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಮೆರವಣಿಗೆ..
Share this article
Subscribe
By pressing the Subscribe button, you confirm that you have read our Privacy Policy.













