ಸಂಸದರನ್ನು ಭೇಟಿಯಾದ ಬನ ಸಿನೆಮಾ ನಟ ಶರತ್‌ ಆಳ್ವ ಕೂರೇಲು! ಸಿನೆಮಾದ ಕಥಾ ಹಂದರಕ್ಕೆ ಕ್ಯಾ. ಬ್ರಿಜೇಶ್‌ ಚೌಟ ಮೆಚ್ಚುಗೆ!!

ಕಾಮಿಡಿಗೆ ಪ್ರಾಮುಖ್ಯತೆ ನೀಡಿ ಸಾಂಪ್ರದಾಯಿಕ ಚೌಕಟ್ಟಿಗೆ ಸೀಮಿತವಾಗಿದ್ದ ಕರಾವಳಿಯ ತುಳು ಚಿತ್ರರಂಗದಲ್ಲಿ ಇದೀಗ ವಿಷಯಾಧಾರಿತ (ಕಂಟೆಂಟ್ ಓರಿಯೆಂಟೆಡ್) ಚಿತ್ರಗಳ ಹೊಸ ಅಲೆ ತುಳುನಾಡಿನ ದೈವಿಕ ನಂಬಿಕೆ, ಆಚಾರ-ವಿಚಾರ ಹಾಗೂ ನಿಗೂಢತೆಯನ್ನೊಳಗೊಂಡ ವಿಭಿನ್ನ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ಬಹುನಿರೀಕ್ಷಿತ ‘ಬನ’ ತುಳು ಚಲನಚಿತ್ರ ಬಿಡುಗಡೆಯಾಗಿ ಎಲ್ಲೆಡೆ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ.

Advertisement

ಈ ಸಂದರ್ಭದಲ್ಲಿ ಬನ ಸಿನೆಮಾದ ಪ್ರಮುಖ ನಟ ಶರತ್‌ ಆಳ್ವ ಕೂರೇಲು ಹಾಗೂ ಛಾಯಾಗ್ರಾಹಕ ಅರುಣ್‌ ರೈ ಅವರು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರನ್ನು ಭೇಟಿಯಾಗಿ ಸಿನೆಮಾದ ಪೋಸ್ಟರ್‌ ಹಂಚಿಕೊಂಡರು. ಈ ಸಂದರ್ಭದಲ್ಲಿ ಸಂಸದರು ಮೆಚ್ಚುಗೆ ಸೂಚಿಸಿ ನಮ್ಮ ಮಣ್ಣಿನ ಕಥೆಯ ಹಂದರವುಳ್ಳ ಇಂತಹ ಸಿನೆಮಾಗಳು ಕೋಸ್ಟಲ್‌ವುಡ್‌ಗೆ ಅತ್ಯಗತ್ಯವೆಂದು ಶುಭ ಹಾರೈಸಿದರು ಎಂದು ತಿಳಿದು ಬಂದಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page