ಬೆಟ್ಟಂಪಾಡಿ ವಿನಾಯಕ ನಗರದ ಶ್ರೀ ವಿನಾಯಕ ಚೌತಿ ಹಬ್ಬ ವಾರ್ಷಿಕ ಮಹಾಸಭೆ!

ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರದ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದಲ್ಲಿ ಶ್ರೀ ವೇದಮೂರ್ತಿ ದಿನೇಶ್ ಮರಡಿತ್ತಾಯರ ನೇತೃತ್ವದಲ್ಲಿ ಶ್ರೀ ವಿನಾಯಕ ಚೌತಿ ಹಬ್ಬ ವಾರ್ಷಿಕ ಮಹಾಸಭೆ ಮತ್ತು ಶ್ರೀ ಸಿದ್ಧಿ ವಿನಾಯಕ ಸೇವಾ ಸಂಘದ ನೂತನ ಸಮಿತಿಯ ರಚನೆಯಾಯಿತು.

Advertisement

ಗೌರವಾಧ್ಯಕ್ಷರಾಗಿ ನಾರಾಯಣ ಮನೋಳಿತ್ತಾಯ, ಅಧ್ಯಕ್ಷರಾಗಿ ಜಯಪ್ರಕಾಶ್ ರೈ ಚೆಲ್ಯಡ್ಕ, ಉಪಾಧ್ಯಕ್ಷರಾಗಿ ದಯಾನಂದ ವಿನಾಯಕ ನಗರ, ಪ್ರಧಾನ ಕಾರ್ಯದರ್ಶಿಯಾಗಿ ಲಿಂಗಪ್ಪಗೌಡ ಕಕ್ಕೂರು, ಜೊತೆ ಕಾರ್ಯದರ್ಶಿ ಶೇಖರ ಗೌಡ ಮಿತ್ತಡ್ಕ ಮತ್ತು ಕೋಶಾಧಿಕಾರಿಯಾಗಿ ಸನತ್ ಕುಮಾರ್ ರೈ ಕುಂಜಾಡಿ ಆಯ್ಕೆಗೊಂಡರು.
ಆಡಳಿತ ಮಂಡಳಿಯ ಸದಸ್ಯರಾಗಿ ಕೃಷ್ಣಪ್ಪ ಕುಲಾಲ್ ಉಡ್ಡಂಗಲ, ಲಿಂಗಪ್ಪಗೌಡ ಪಂಬೆಜಾಲು, ಕುಟ್ಟಿ ವಿನಾಯಕ ನಗರ, ರಕ್ಷಣಾ ಬೇಂಗತಡ್ಕ, ದಿನೇಶ್ ಪಂಬೆಜಾಲು, ಮಣಿಕಂಠ ತಲಪ್ಪಾಡಿ, ಕಿರಣ್ ರಾಜ್ ಕಕ್ಕೂರು, ವಾರಿಜಾ ಗಂಗಾಧರ ಗೌಡ ಪಂಬೆಜಾಲು, ಜನಿತಾ ಕಕ್ಕೂರು ಮತ್ತು ರಮಣಿ ಕಕ್ಕೂರು ಆಯ್ಕೆಯಾದರು.

Advertisement
Advertisement

ಈ ಸಂದರ್ಭದಲ್ಲಿ ನಾರಾಯಣ ಮನೋಳಿತ್ತಾಯ, ಕುಮಾರ್ ಭಟ್ ಅಡ್ಯತ್ತಿಮಾರು, ಗಣೇಶ್ ಪಂಬೆಜಾಲು, ಜಯಪ್ರಕಾಶ್ ರೈ ಚೆಲ್ಯಡ್ಕ, ಕೊರಗಪ್ಪ ವಿನಾಯಕ ನಗರ, ಶಾಂತಪ್ಪ ಗೌಡ ಪಂಬೆಜಾಲು, ಜಯರಾಮ ಗಾಂಬೀರ ಹಾಗೂ ಊರ ಪರ ಊರ ಭಕ್ತಾಧಿಗಳು ಉಪಸ್ಥಿತರಿದ್ದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page