ಬಂಟ್ವಾಳ: ಇಲ್ಲಿನ ಅಬ್ದುಲ್ ರಹಮಾನ್ ಕೊಲೆ ಪ್ರಕರಣದಲ್ಲಿ ಭರತ್ ಕುಮ್ದೇಲ್ ಸೇರಿದಂತೆ ಇತರರನ್ನು ‘ಕೋಕಾ’ ಕಾಯ್ದೆಯಡಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇದೀಗ ಭರತ್ ಸೇರಿ ಎಂಟು ಜನರಿಗೆ ಮೈಸೂರಿನ ಕೋಕಾ ನ್ಯಾಯಾಲಯದಿಂದ ಜಾಮೀನು ದೊರಕಿದೆ.
ಅಬ್ದುಲ್ ರಹಮಾನ್ ಕೊಲೆ ಪ್ರಕರಣದಲ್ಲಿ ಭರತ್ ಮತ್ತು ಇತರರ ಪರವಾಗಿ ವಾದಿಸಿ ಜಾಮೀನು ಕೊಡಿಸುವಲ್ಲಿ ವಕೀಲರಾದ ಪುತ್ತೂರು ಮಹೇಶ್ ಕಜೆ ಹಾಗೂ ಅಡ್ವೊಕೇಟ್ ರಾಘವೇಂದ್ರ ಮೈಸೂರು ಸಫಲರಾಗಿದ್ದಾರೆ.
ಭರತ್ ಕುಮ್ದೇಲ್ಗೆ ಕೋಕಾ ನ್ಯಾಯಾಲಯದಿಂದ ಜಾಮೀನು!
Share this article
Subscribe
By pressing the Subscribe button, you confirm that you have read our Privacy Policy.













