ಕ್ರಿಸ್ಟೋಫರ್ ಫಿಟ್‌ನೆಸ್ ಸೆಂಟರ್‌ಗೆ ಬಾಡಿಬಿಲ್ಡಿಂಗ್ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳ ಗರಿ! ಇಲ್ಲಿದೆ ನೋಡಿ ಕಂಪ್ಲೀಟ್‌ ಡಿಟೈಲ್ಸ್‌!!

ಪುತ್ತೂರು : ಇಲ್ಲಿನ ಕ್ರಿಸ್ಟೋಫರ್ ಫಿಟ್‌ನೆಸ್ ಸೆಂಟರ್‌ನ ಸದಸ್ಯರು ವಿವಿಧ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಜಿಮ್‌ಗೆ ಕೀರ್ತಿ ತಂದಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಮಂಗಳೂರು ವಿಶ್ವವಿದ್ಯಾಲಯ ಅಂತರಕಾಲೇಜು ಪುರುಷರ ಮೆನ್ಸ್ ಫಿಸಿಕ್ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿ ಈ ಕೆಳಗಿನಂತಿವೆ :

Advertisement
Advertisement
  • ಯತೀಶ್ – 90 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ (ಚಿನ್ನದ ಪದಕ)
  • ಪ್ರತೀಕ್ ರೈ – 85 ಕೆ.ಜಿ. ವಿಭಾಗದಲ್ಲಿ ದ್ವಿತೀಯ ಸ್ಥಾನ (ಬೆಳ್ಳಿಯ ಪದಕ)
  • ಪ್ರಜ್ವಲ್ – 75 ಕೆ.ಜಿ. ವಿಭಾಗದಲ್ಲಿ ತೃತೀಯ ಸ್ಥಾನ (ಕಂಚಿನ ಪದಕ)
  • ಹವೀಶ್ – 65 ಕೆ.ಜಿ. ವಿಭಾಗದಲ್ಲಿ 4ನೇ ಸ್ಥಾನ
  • ಮನ್ವಿತ್ – 60 ಕೆ.ಜಿ. ವಿಭಾಗದಲ್ಲಿ 4ನೇ ಸ್ಥಾನ

ಅಲಂಕಾರ್ ಐರನ್ ಟೆಂಪಲ್ ಜಿಮ್ ವತಿಯಿಂದ ನಡೆದ ಬಾಡಿಬಿಲ್ಡಿಂಗ್ ಸ್ಪರ್ಧೆಯ ವಿವರ ಹೀಗಿದೆ :

  • ಪ್ರಜ್ವಲ್ – 75 ಕೆ.ಜಿ. ಜೂನಿಯರ್ ವಿಭಾಗದಲ್ಲಿ 3ನೇ ರನ್ನರ್-ಅಪ್ ಹಾಗೂ ಸೀನಿಯರ್ ವಿಭಾಗದಲ್ಲಿಯೂ 3ನೇ ರನ್ನರ್-ಅಪ್.
  • ಹವೀಶ್ – 65 ಕೆ.ಜಿ. ವಿಭಾಗದಲ್ಲಿ 3ನೇ ರನ್ನರ್-ಅಪ್.
  • ಜೀವಿತ್ – 60 ಕೆ.ಜಿ. ವಿಭಾಗದಲ್ಲಿ 3ನೇ ರನ್ನರ್-ಅಪ್.

ಪರಿಶ್ರಮ, ಶಿಸ್ತು, ನಿರಂತರ ಅಭ್ಯಾಸ ಹಾಗೂ ಸಮರ್ಪಣಾ ಮನೋಭಾವವೇ ಈ ಸಾಧನೆಗೆ ಪೂರಕವೆಂದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page