ಪುತ್ತೂರು: ನಿರ್ವಹಣಾ ಕಾರಣದಿಂದ ಸೆ.29 ರಂದು ಬೆಳಗ್ಗೆ 10.00 ರಿಂದ ಸಂಜೆ 5.30 ಗಂಟೆಯವರೆಗೆ ಪುತ್ತೂರು ಗ್ರಾಮಾಂತರ ಉಪವಿಭಾಗದ 33 ಕೆವಿ ಸವಣೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ವಿದ್ಯುತ್ ನಿಲುಗಡೆಯಾಗಲಿದೆ.
( ಏಣಿತ್ತಡ್ಕ, ಶಾಂತಿಮುಗೇರು, ಭಕ್ತಕೋಡಿ, ಚಾರ್ವಕ, ಪುಂಚಪ್ಪಾಡಿ, ಕಾಣಿಯೂರು, ವೀರಮಂಗಲ ಮತ್ತು ದೋಲ್ಪಾಡಿ) ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು ಎಂದು ಮೆಸ್ಕಾಂ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.













