ಸುಳ್ಯ : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮಂಗಳೂರು ದಸರಾ ಪ್ರಯುಕ್ತ 3 ಕಿಲೋಮೀಟರ್ ಮ್ಯಾರಥಾನ್ ಬಾಲಕಿಯರ ವಿಭಾಗದಲ್ಲಿ ಸುಳ್ಯ ತಾಲೂಕು ಜಾಲ್ಸೂರು ವಿನೋಭಾನಗರ ವಿವೇಕಾನಂದ ವಿದ್ಯಾಸಂಸ್ಥೆಯ 9 ನೇ ತರಗತಿಯ ಅವಳಿ ವಿದ್ಯಾರ್ಥಿಗಳಾದ ಕು. ಹೀಮನ್ಯ ದ್ವಿತೀಯ ಸ್ಥಾನ, ಕು. ಹೀಮಶ್ರೀ ಚತುರ್ಥ ಸ್ಥಾನ ಹಾಗೂ ಇವರ ತಂದೆ ತಾರಾನಾಥ ಪುರುಷರ ವಿಭಾಗದಲ್ಲಿ 10 ಕಿಲೋಮೀಟರ್ ಮ್ಯಾರಥಾನ್ನಲ್ಲಿ 6ನೇ ಸ್ಥಾನ ಪಡೆದು ಪಡೆದು ಪದಕ ಹಾಗೂ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
ಮಂಗಳೂರು ದಸರಾ ಪ್ರಯುಕ್ತ ಮ್ಯಾರಥಾನ್! ಅವಳಿ ಮಕ್ಕಳು ಮತ್ತು ತಂದೆಯ ಸಾಧನೆ!!
Share this article
Subscribe
By pressing the Subscribe button, you confirm that you have read our Privacy Policy.













