ಸೆ. 30 ಮಧ್ಯರಾತ್ರಿಯಿಂದ ಮಂಗಳೂರು ರೈಲು ಸಂಪೂರ್ಣ ಮೈಸೂರು ವಿಭಾಗಕ್ಕೆ!! ದಶಕಗಳ ಕನಸು ಇದೀಗ ನನಸು!!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಜನರ ದಶಕಗಳ ಕನಸು ಇದೀಗ ನನಸಾಗುವ ಸನಿಹದಲ್ಲಿದೆ. ಇದೇ ಸೆ. 30 ಮಧ್ಯರಾತ್ರಿಯಿಂದ ಮಂಗಳೂರು ರೈಲ್ವೆ ಕೇರಳದ ಪಾಲಕ್ಕಾಡ್‌ ವಿಭಾಗದಿಂದ ಸಂಪೂರ್ಣವಾಗಿ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಇನ್ನು ಮುಂದೆ ಮಂಗಳೂರಿನ ಉಳ್ಳಾಲದವರೆಗೆ ಮೈಸೂರು ವಿಭಾಗದ ಅಧೀನಕ್ಕೆ ಬರಲಿದ್ದು, ಇಂಟರ್‌ಚೇಂಜ್‌ ಪಾಯಿಂಟ್‌ ಪಡೀಲ್‌ನಿಂದ ಉಳ್ಳಾಲಕ್ಕೆ ಬದಲಾಗಲಿದೆ ಎಂದು ತಿಳಿದು ಬಂದಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page