ನವರಾತ್ರಿ ಲಲಿತಪಂಚಮಿಯ ದಿವಸವೇ MRPL ಸಿಹಿಸುದ್ದಿ! ಕ್ಯಾ. ಬ್ರಿಜೇಶ್‌ ಚೌಟ ಎಕ್ಸ್‌ಕ್ಲೂಸಿವ್‌ ಮಾಹಿತಿ!!

ಮಂಗಳೂರಿನ ಹೆಮ್ಮೆಯ ಸಂಸ್ಥೆಯಾದ MRPLನಲ್ಲಿ ಗುತ್ತಿಗೆ ಕಾರ್ಮಿಕರ ಹಲವಾರು ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಹೆಲ್ತ್‌ ಇನ್ಸೂರೆನ್ಸ್‌ ವಿಷಯದಲ್ಲಿ ಕಾರ್ಮಿಕರಿಗೆ ಜಯ ಸಿಕ್ಕಿದೆ. ಕಾರ್ಮಿಕರ ಮನೆಯವರಿಗೂ ಈ ಕವರೇಜ್‌ ಸಿಕ್ಕಿರುವುದು ಎಲ್ಲಾ ಸಂಘಟನೆಗಳ ಹೋರಾಟದ ಫಲವೆಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಹೇಳಿದರು.

Advertisement

ನವರಾತ್ರಿ ಲಲಿತಪಂಚಮಿಯ ದಿವಸವೇ MRPL ಇನ್ಸೂರೆನ್ಸ್‌ ವಿಷಯದಲ್ಲಿ ಈ ನಿರ್ಧಾರ ಕೈಗೊಂಡಿರುವುದು ಸಂತೋಷ ತಂದಿದೆ. ಜೊತೆಗೆ ಇನ್ಸೂರೆನ್ಸ್‌ ಅನುಷ್ಠಾನಗೊಳ್ಳುವಲ್ಲಿ ಸಹಕರಿಸಿದ ಕರ್ಮಚಾರಿ ಸಂಘ, ಮಜ್ದೂರ್‌ ಸಂಘದ ಸಹಿತ ಅನೇಕ ಸಂಘಗಳು ಇದಕ್ಕಾಗಿ ಶ್ರಮಿಸಿದೆ.

Advertisement
Advertisement

ಈ ಸಂದರ್ಭದಲ್ಲಿ ಶಾಸಕ ವೈ. ಭರತ್‌ ಶೆಟ್ಟಿ ಜೊತೆಗಿದ್ದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page