ಲಾಹೋರ್, ಸೆ. 17: ಇಂಗ್ಲೆಂಡ್ ಗೆ ಪ್ರವಾಸ ಹೋಗಿದ್ದಾಗ ಟೆಸ್ಟ್ ಸರಣಿಯಲ್ಲಿ ಮ್ಯಾಚ್ ಫಿಕ್ಸಿಂಗ್ಗೆ ಯತ್ನಿಸಿದ ಆರೋಪದಡಿಯಲ್ಲಿ ವಿಚಾರಣೆಗೆ ಒಳಗಾಗಿರುವ ಪಾಕ್ನ ಹಿರಿಯ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಇಮಾಮ್ ಉಕ್ಹಕ್ಗೆ ಲಾಹೋರ್ ಹೈಕೋರ್ಟ್ನಲ್ಲಿ ಹಿನ್ನಡೆಯಾಗಿದೆ. ತಮ್ಮ ವಿರುದ್ಧ ಪಾಕ್ ಸೈಬರ್ ಸಂಸ್ಥೆ ಸಲ್ಲಿಸಿದ್ದ ದೂರನ್ನು ಪ್ರಶ್ನಿಸಿ ರಿಜ್ವಾನ್, ಹಕ್ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಹೀಗಾಗಿ ಸೈಬರ್ ಸಂಸ್ಥೆಯ ತನಿಖೆಯ ಆಧಾರದಲ್ಲಿ ಇವರಿಬ್ಬರ ವಿರುದ್ಧ ಪಾಕ್ ಕ್ರಿಕೆಟ್ ಮಂಡಳಿ ಕ್ರಮ ಜರಗಿಸುವ ಸಾಧ್ಯತೆಯಿದೆ.
ಮ್ಯಾಚ್ ಫಿಕ್ಸಿಂಗ್ ಆರೋಪ!ಪಾಕ್ ಆಟಗಾರರಿಗೆ ಕೋರ್ಟ್ನಲ್ಲಿ ಹಿನ್ನಡೆ
Share this article
Subscribe
By pressing the Subscribe button, you confirm that you have read our Privacy Policy.













