2026ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟವಾಗಿದೆ. ಪ್ರಶಸ್ತಿಯು 25 ಗ್ರಾಂ ಚಿನ್ನ ಹಾಗೂ ಐದು ಲಕ್ಷ ನಗದನ್ನು ಒಳಗೊಂಡಿದೆ.
ಒಟ್ಟು 71 ಮಂದಿಗೆ ಪ್ರಶಸ್ತಿ ಒಲಿದಿದ್ದು, ಯಕ್ಷಗಾನ ಉಡುಪಿಯ ಗೋಪಾಲ ಗಾಣಿಗ, ಮಾಧ್ಯಮ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ವಿಶ್ವನಾಥ ಸುವರ್ಣ, ಸಮಾಜಸೇವೆಯಲ್ಲಿ ದಕ್ಷಿಣ ಕನ್ನಡದ ಎಸಿ ಭಂಡಾರಿ, ಸಾಹಿತ್ಯ ಕ್ಷೇತ್ರದಲ್ಲಿ ಡಾ. ಇಂದಿರಾ ಹೆಗ್ಗಡೆ, ನ್ಯಾಯಾಂಗದಲ್ಲಿ ಉಡುಪಿಯ ಬಿ. ಆಚಾರ್ಯ ಸೇರಿದಂತೆ ಒಟ್ಟು 71 ಮಂದಿಗೆ ಪ್ರಶಸ್ತಿ ಪ್ರಕಟವಾಗಿದೆ.















