ಪುತ್ತೂರು: ಇಲ್ಲಿನ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸಂತ ವಿಕ್ಟರನ ಬಾಲಕಿಯರ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಪುತ್ತೂರು ನಗರ ವಲಯ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ದರ್ಬೆ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 17 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜುಏನಾ ಡ್ಯಾಝಲ್ ಕುಟಿನ್ಹ, ಸನ್ನಿಧಿ, ಹಾರ್ದಿಕ ಪಿ, ಜೆನಿಟ, ಸಿಂಧು ಪಸನ್ನ, ಧನ್ಯ ಶ್ರೀ, ಜನನಿ ಪಿ. ಗೌಡ, ಆಯಿಷತ್ ಶಹೀಮ, ಫಾತಿಮತ್ ಅಫ್ರಾ, ಹೆಚ್. ನಮೃತಾ ಶೆಟ್ಟಿ, ಅಪೇಕ್ಷ ಮರಿನಾ ರಬೆಲ್ಲೋ, ಜಿಯಾ ಮತ್ತು ಚಂದನ ಭಾಗವಹಿಸಿದರು. ಹಾರ್ದಿಕ ಪಿ. ಸವ್ಯಸಾಚಿ ಆಟಗಾರ್ತಿ ಹಾಗೂ ಜುಏನಾ ಡ್ಯಾಝಲ್ ಕುಟಿನ್ಹ ಉತ್ತಮ ದಾಳಿಗಾರ್ತಿ ಪ್ರಶಸ್ತಿ ಪಡೆದುಕೊಂಡರು.
ಬಾಲಕಿಯರಿಗೆ ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಅನಿತಾ ಟ್ರೆಸ್ಸಿಯವರ ಮಾರ್ಗದರ್ಶನದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್ ತರಬೇತಿ ನೀಡಿದ್ದಾರೆ.
ಬೆಥನಿ ಆಂಗ್ಲ ಮಾಧ್ಯಮ ಶಾಲಾ ಬಾಲಕಿಯರು ಕಬಡ್ಡಿಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ
Share this article
Subscribe
By pressing the Subscribe button, you confirm that you have read our Privacy Policy.
Latest News

ಬ್ಯೂಟಿಷಿಯನ್ ಅನುಮಾನಾಸ್ಪದ ಸಾವು ; ಪೈಪ್ ಉದ್ಯಮಿ ಮೊಬೈಲ್ ಸ್ವಿಚ್ ಆಫ್!
September 12, 2026

ಜೋಕಾಲಿ ಬಳಗದ ವತಿಯಿಂದ ಮೊಸರು ಕುಡಿಕೆ ಉತ್ಸವ
September 12, 2026

ಮಹಾದೇವಿ ಭಜನಾ ಮಂದಿರದ 42ನೇ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
September 12, 2026

ವಿವೇಕಾನಂದ ಕಾಲೇಜಿನಲ್ಲಿ 45ನೇ ವರ್ಷದ ಗಣೇಶೋತ್ಸವ ಸಂಭ್ರಮ
September 12, 2026

ಚಿನ್ನದ ಬೆಲೆಯಲ್ಲಿ ಏರಿಳಿತ ! ಮುಂದೇನು??
September 12, 2026

ವಿಟ್ಲದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರ
September 12, 2026
Featured Categories
More News

ಬ್ಯೂಟಿಷಿಯನ್ ಅನುಮಾನಾಸ್ಪದ ಸಾವು ; ಪೈಪ್ ಉದ್ಯಮಿ ಮೊಬೈಲ್ ಸ್ವಿಚ್ ಆಫ್!
September 12, 2026

ಜೋಕಾಲಿ ಬಳಗದ ವತಿಯಿಂದ ಮೊಸರು ಕುಡಿಕೆ ಉತ್ಸವ
September 12, 2026

ಮಹಾದೇವಿ ಭಜನಾ ಮಂದಿರದ 42ನೇ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
September 12, 2026

ವಿವೇಕಾನಂದ ಕಾಲೇಜಿನಲ್ಲಿ 45ನೇ ವರ್ಷದ ಗಣೇಶೋತ್ಸವ ಸಂಭ್ರಮ
September 12, 2026

ಚಿನ್ನದ ಬೆಲೆಯಲ್ಲಿ ಏರಿಳಿತ ! ಮುಂದೇನು??
September 12, 2026

ವಿಟ್ಲದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರ
September 12, 2026

ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿಕಟ್ಟೆಯಲ್ಲಿ ಮೌನ ಪ್ರತಿಭಟನೆ
September 12, 2026

ಸೆ.20 ರಂದು ಎಂಜಿನಿಯರ್ಸ್ ಡೇ ಸಮಾರಂಭ
September 12, 2026