ಕಡಬ : ಇಲ್ಲಿನ ಜೋಕಾಲಿ ಬಳಗ (ರಿ) ಕೃಷ್ಣಾಪುರ, ಕ್ಯಾಮಣ ಇದರ ಆಶ್ರಯದಲ್ಲಿ 26ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಸೆಪ್ಟೆಂಬರ್ 20 ಭಾನುವಾರದಂದು ಜೋಕಾಲಿ ಕ್ರೀಡಾಂಗಣ, ನಾರ್ಯಬೈಲಿನಲ್ಲಿ ನಡೆಯಲಿದೆ.
ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.












